-:A:B:C:D:E:F:G:H:I:J:K:L:M:N:O:P:Q:.R:S:T:U:V:W:X:Y:Z:-

9 November 2015

ನನ್ನ ಹತ್ತಿರವಿರು ಓ ಯೇಸುವೆ ನನ್ನ ಹತ್ತಿರವಿರು ಓ ಯೇಸುವೆ




ನನ್ನ ಹತ್ತಿರವಿರು ಓ ಯೇಸುವೆ
ನನ್ನ ಹತ್ತಿರವಿರು ಓ ಯೇಸುವೆ
ನಿನ್ನನ್ನು ಬಿಟ್ಟು ಬಾಳಾಲಾರೆನು ||2||
ಹಲ್ಲೆಲೂಯಾ

ಕತ್ತಲೆಯ ಸಮಯದಿ ಬೆಳಕಾಗಿರು
ಮರಣದ ಸಮಯದಿ ಜೀವವಾಗಿರು ||2||


ಕಣ್ಣೀರಿನ ಸಮಯದಿ ತಾಯಿಯಾಗಿರು
ಸಾಲದ ಸಮಯದಿ ತಂದೆಯಾಗಿರು ||2||

ನಿನ್ನ ವಾಕ್ಯ ಓದುವ ಸಮಯದಿ ಗುರುವಾಗಿರು
ಪ್ರಾರ್ಥಿಸುವ ಸಮಯದಿ ದೇವರಾಗಿರು ||2||



No comments:

Post a Comment

Join Telegram

Join Telegram
Telugu Christian Lyrics